ದಿನಾಂಕ 24,25 ಮತ್ತು 26-04-2017

ಶ್ರೀ ಷ. ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ರಜತ ಮಹೋತ್ಸವ.

Shri Veerabhadraswamy Jatra Mahotsava, Jagadgruru Renukacharya Yugamanotsava and Suvarnashree Prashasti pradana Function.From 6/12/2015 to 7/12/2015

2015

 

 

Banner3x6

 

|| ಶ್ರೀಜಗದ್ಗುರು ಪಂಚಾಚಾಯರ್ಾಃ ಪ್ರಸೀದಂತು ||

ಮಾನವ ಧರ್ಮಕ್ಕೆ  ಜಯವಾಗಲಿ |                                     ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

 

||ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ
ಶ್ರೀ ಷ|| ಬ್ರ|| ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಜನ್ಮ ದಿನೋತ್ಸವ

ಹಾಗೂ
ವಿದ್ಯಾಥರ್ಿವೇತನ ಪ್ರದಾನ ಸಮಾರಂಭ
ದಿನಾಂಕ: 01-06-2013 ಶನುವಾರ ಬೆಳಿಗ್ಗೆ 11.00 ಘಂಟೆಗೆ
ಸ್ಥಳ: ಶ್ರೀಮಠದ ಆವರಣ


ಆಹ್ವಾನ ಪತ್ರಿಕೆ

ಶ್ರೀಮಠದ ಅಧಿಕಾರವಹಿಸಿಕೊಂಡು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮತ್ತು ಲಿಂಗೈಕ್ಯ ಶ್ರೀಗಳ ಕೃಪಾಶೀವರ್ಾದದಿಂದ ತಮ್ಮ ಕ್ರೀಯಾಶೀಲ ಸಾಧನೆಯಿಂದ ಶ್ರೀಮಠದ ಅಭಿವೃದ್ಧಿ ಜೋತೆಗೆ ಗ್ರಾಮೀಣ ಪ್ರದೇಶದ ಬಡಪ್ರತಿಭಾನ್ವಿತ ವಿದ್ಯಾಥರ್ಿಗಳ ಬಾಳಿನ ಆಶಾಜ್ಯೋತಿಯಾಗಿರುವ ಶ್ರೀ ಷ|| ಬ್ರ|| ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಜನ್ಮ ದಿನೋತ್ಸವ ಸಮಾರಂಭದಲ್ಲಿ ತಾವೆಲ್ಲರೂ ಭಾಗವಹಿಸಿ ಪೂಜ್ಯರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿ ಅವರ ಆಶೀವರ್ಾದಗಳನ್ನು ಪಡೆಯಬೇಕಾಗಿ ಈ ಮೂಲಕ ಕೋರುತ್ತೇವೆ.

ವಿ.ಸೂ. ಪೂಜ್ಯರ ಜನ್ಮದಿನದ ಪ್ರಯುಕ್ತ 2013ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 80% ಅಂಕಗಳಿಸಿದ ಎಲ್ಲ ಜಾತಿವರ್ಗಗಳ ಬಿ.ಪಿ.ಎಲ್. ಕಾಡರ್್ ಹೊಂದಿದ ಕುಟುಂಬದ ವಿದ್ಯಾಥರ್ಿ ಮತ್ತು ವಿದ್ಯಾಥರ್ಿನಿಯರಿಗೆ ಪ್ರತಿಯೊಬ್ಬರಿಗೆ ರೂ.2500/-(ಎರಡು ಸಾವಿರ ಐದುನೂರು ರೂಪಾಯಿ) ಗಳ ವಿದ್ಯಾಥರ್ಿ ವೇತನ ನೀಡಲಾಗುವುದು. ಅರ್ಹರು ದಿನಾಂಕ: 28-05-2013 ರೊಳಗೆ ಬಿ.ಪಿ.ಎಲ್. ಕಾಡರ್್ ಮತ್ತು ಅಂಕಪಟ್ಟಿಯೊಂದಿಗೆ ಶ್ರೀಮಠಕ್ಕೆ ಬಂದು ಹೆಸರುಗಳನ್ನು ನೊಂದಾಯಿಸಿ ಪ್ರಯೋಜನವನ್ನು ಪಡೆಯುವುದು. ವಿವರಿಗಳಿಗಾಗಿ ಸಂಪಕರ್ಿಸಿ: 9449486144

ವಿ.ಸೂ. ಈ ಸತ್ಕಾರ್ಯದಲ್ಲಿ ಸಹಕರಿಸಲು ಇಚ್ಚಿಸುವ ಮಹಾದಾನಿಗಳು ಶ್ರೀಮಠದಲ್ಲಿ ಸಂಪಕರ್ಿಸಬಹುದು.

ಸರ್ವರಿಗೂ ಆದರದ ಸ್ವಾಗತ
ಇಂದ: ಶ್ರೀ ಷ|| ಬ್ರ|| ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಜನ್ಮ ದಿನೋತ್ಸವ ಸಮಿತಿ
ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ವಿಭೂತಿಪುರ,
ಬೆಂಗಳೂರು-560037.
ದೂರವಾಣಿ: 25237234, 9448689269

 

ಲಿಂಗೈಕ್ಯ ಪೂಜ್ಯರ ಸಂಪೂರ್ಣ ಕೃಪಾನುಗೃಹಕ್ಕೆ ಪಾತ್ರರಾಗಿ ಅವರಿಂದ ದಿನಾಂಕ: 03-03-1996ರಂದು ಶ್ರೀಮಠದ ಗುರುತ್ವವನ್ನು ಸ್ವೀಕರಿಸಿದ ಪೂಜ್ಯ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರು ತಮಗೆಲ್ಲರಿಗೂ ಅತ್ಯಂತ ಚಿರಪರಿಚಿತರು. ಪೂಜ್ಯರು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿಯೂ ಆರಂಭದಿಂದ ವಿಶ್ವವಿದ್ಯಾಲಯದ ವ್ಯಾಸಂಗದ ವರೆಗೂ ಅತ್ಯುನ್ನತ ಶ್ರೇಣಿಯಲ್ಲಿ ಯಶಸ್ಸನ್ನು ಹೊಂದಿ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಒಟ್ಟೂ ಮೂರು ಸುವರ್ಣ ಪದಕಗಳನ್ನು ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿಯಂದೇ ಹೇಳಬಹುದು. 2001ರಲ್ಲಿ ಪೂಜ್ಯ ಸುವರ್ಣಲಿಂಗ ಶಿವಾಚಾರ್ಯರು ಲಿಂಗೈಕ್ಯರಾದ ನಂತರ ಶ್ರೀಮಠದ ಸಂಪೂರ್ಣ ಸಾರಥ್ಯವನ್ನು ವಹಿಸಿಕೊಂಡು ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ಮಧ್ಯೆಯೂ ಅಧ್ಯಯನ ಶೀಲರಾಗಿ 'ಶೈವಾಗಮಗಳು ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಅವರ ಆತ್ಮೀಯರಾದ ತಮಗೆಲ್ಲಾ ತಿಳಿದ ವಿಷಯ. ಪೂಜ್ಯರು ತಮ್ಮ ಅಧಿಕಾರವನ್ನು ತಮ್ಮ ಶ್ರೀಮಠದ  ತಮ್ಮ ಅಪಾರವಾದ ಜ್ಞಾನ ಹಾಗೂ ಕ್ರೀಯಾಶಕ್ತಿಗಳ ಬಲದಿಂದ ಈ ದೇಶ ಮಾತ್ರವಲ್ಲದೇ ಆಷ್ಟ್ರೇಲಿಯಾ, ನ್ಯೂಜಿಲ್ಯಾಂಡ್, ರಸ್ಸಿಯಾ, ಸಿಂಗಾಪೂರ ಮುಂತಾದ ದೇಶಗಳಲ್ಲಿ ವೀರಶೈವ ಸಿದ್ಧಾಂತದ ಬೆಳಕನ್ನು ಪಸರಿಸಿದ್ದಾರೆ. ಪೂಜ್ಯರ ಸಾರಥ್ಯದಿಂದ ಶ್ರೀಮದ್ ವಿಭೂತಿಪುರಮಠವು ಹೊಸ ಶಕ್ತಿಯನ್ನು ಪಡೆದುಕೊಂಡಿದೆ. ಅವರ ಅಪಾರವಾದ ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಇಂದು ಶ್ರೀಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸ್ಮೃತಿ(ಬೃಹತ್ ಕಲ್ಯಾಣ ಮಂಟಪ), ಸುಮಾರ ಐದುನೂರು ಬಡ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಉಚಿತ ಊಟ ವಸತಿಯ ಜೊತೆಗೆ ಉನ್ನತ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಉಚಿತ ವಸತಿ ಶಾಲೆ, ನವೀಕೃತಗೊಂಡ ಶ್ರೀ ವೀರಭದ್ರಸ್ವಾಮಿ ದೇವಾಲಯ, ಶ್ರೀಮಠದ ಧಾಮರ್ಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿರುವ 'ಸಂತೃಪ್ತಿ ಸದನ', ನವೀಕೃತಗೊಂಡ ಶ್ರೀಮಠದ ಪ್ರಾಂಗಣ, ಶ್ರೀಮಠದಲ್ಲಿ 'ಗುರು ಸದನ', 'ಅತಿಥಿ ಸದನ', ಶಿವಯೋಗ ಸದನ', ಶ್ರೀಮಠದ ಪರಿಸರದಲ್ಲಿ ವಸತಿ ವಾಣಿಜ್ಯ ಸಂಕೀರ್ಣಗಳು ಹಾಗೂ ಶೈಕ್ಷಣಿಕವಾಗಿ ವೇದ, ಸಂಸ್ಕೃತದ ಜೊತೆಗೆ ಕೈಗಾರಿಕಾ ತರಬೇತಿ ಕೇಂದ್ರಗಳು ನಿಮರ್ಾಣವಾಗಿದ್ದು ಇವೆಲ್ಲದರ ಜೊತೆಗೆ ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಸುಮಾರು 12.5 ಎಕರೆ ಜಮೀನು ಶ್ರೀಮಠಕ್ಕೆ ಕರೀದಿಸಿರುವುದು ಅವರ ಕ್ರೀಯಾಶಕ್ತಿಯ ಪ್ರತೀಕಗಳಾಗಿವೆ.

Flash News

ಶ್ರೀ ಷ. ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ರಜತ ಮಹೋತ್ಸವ. ಶ್ರೀ ಪಟ್ಟೀಕಂಥಿ ಹಿರೇಮಠ, ಮನಗೂಳಿ

ಶ್ರೀ ಷ. ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ರಜತ ಮಹೋತ್ಸವ.

ಶ್ರೀ ಪಟ್ಟೀಕಂಥಿ ಹಿರೇಮಠ, ಮನಗೂಳಿ

ದಿನಾಂಕ 24,25 ಮತ್ತು 26-04-2017


Share it with your Friends
Thanks...

Login Form

Who's Online

We have one guest and no members online