2026ರ ಆಗಸ್ಟ್ 29ರಂದು, ಶ್ರಾವಣ ಮಾಸದ 24ನೇ ವರ್ಷದ 17ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ವಿದ್ಯಾರಣ್ಯಪುರದಲ್ಲಿ ಶ್ರೀಮತಿ ಭಾವನಾ ಹಾಗೂ ಶ್ರೀ ಪವನ್ ಐ.ಎಂ. ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.
ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.
ಓಂ ನಮಃ ಶಿವಾಯ




