ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 19ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 31ರಂದು ಸಂಜೆ, ಶ್ರಾವಣ ಮಾಸದ 24ನೇ ವರ್ಷದ 19ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಆರ್.ಆರ್. ನಗರದಲ್ಲಿ ಶ್ರೀಮತಿ ಸುಲೋಚನಾ ಹಾಗೂ ಶ್ರೀ ಚಂದ್ರಕಾಂತ ಸುಗೂರ ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

Leave a Comment