ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 13ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 25ರಂದು, ಶ್ರಾವಣ ಮಾಸದ 24ನೇ ವರ್ಷದ 13ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಬಸವೇಶ್ವರ ನಗರದಲ್ಲಿ ಶ್ರೀಮತಿ ಲೀಲಾ ಹಾಗೂ ಶ್ರೀ ವಿಶ್ವನಾಥ ಕಟ್ಟಿ ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಶ್ರೀ ಕಟ್ಟಿಯವರ ಅಳಿಯಂದಿರು ಹಾಗೂ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ರಘುವೀರಗೌಡ ಅವರು ಭಾಗವಹಿಸಿ, ಶಿವಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.

ಓಂ ನಮಃ ಶಿವಾಯ 🙏

Leave a Comment