2026ರ ಆಗಸ್ಟ್ 27ರಂದು, ಶ್ರಾವಣ ಮಾಸದ 24ನೇ ವರ್ಷದ 15ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಸುಬ್ರಹ್ಮಣ್ಯಪುರಂನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಶ್ರೀಮತಿ ಶೃತಿ ಹಾಗೂ ಶ್ರೀ ರಜತ್ ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.
ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.
ಓಂ ನಮಃ ಶಿವಾಯ 🙏








