ತಿರಂಗಾ ಯಾತ್ರೆ — ರಾಷ್ಟ್ರಭಕ್ತಿಯ ಸಂಭ್ರಮ

ಬೆಂಗಳೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಸಾರಥ್ಯದ ಯುವ ಬ್ರಿಗೇಡ್ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ನಾಡಿನ ಮಠಾಧೀಶರು, ಗಣ್ಯರು ಹಾಗೂ ನಿವೃತ್ತ ಯೋಧರೊಂದಿಗೆ ತ್ರಿವರ್ಣ ಧ್ವಜವನ್ನು ಹಿಡಿದು ಹೆಜ್ಜೆ ಹಾಕುವ ಸೌಭಾಗ್ಯ ದೊರೆಯಿತು.

ರಾಷ್ಟ್ರಧ್ವಜದ ಗೌರವ, ರಾಷ್ಟ್ರೀಯ ಏಕತೆ ಹಾಗೂ ಅಚಲ ದೇಶಪ್ರೇಮದ ಸಂಕಲ್ಪದೊಂದಿಗೆ ನಡೆದ ಈ ಯಾತ್ರೆ ರಾಷ್ಟ್ರಭಕ್ತಿಯ ಭಾವವನ್ನು ಮತ್ತಷ್ಟು ಬಲಪಡಿಸಿತು.

ತಿರಂಗಾ ನಮ್ಮ ಹೆಮ್ಮೆ, ಭಾರತ ನಮ್ಮ ಉಸಿರು, ರಾಷ್ಟ್ರಸೇವೆ ನಮ್ಮ ಸಂಕಲ್ಪ!

Leave a Comment